
Hadith #297
Kannada (ಕನ್ನಡ)ಎಲ್ಲಿಯವರೆಗೆ ರೋಝಾದಾರನ (ಉಪವಾಸಿಗನ) ಮುಂದೆ ಆಹಾರ ಸೇವಿಸಲಾಗುವುದೋ, ಅಲ್ಲಿಯತನಕ ಮಲಕ್'ಗಳು (ಅಲ್ಲಾಹನ ದೂತರು) ಆ ಉಪವಾಸಿಗನ ಕ್ಷಮೆಗಾಗಿ ಪ್ರಾರ್ಥನೆ ಮಾಡುತ್ತಿರುತ್ತವೆ.
Reference: جامع الترمذي، أبواب الصوم، باب ما جاء في فضل الصائم إذا أكل عنده، الحدیث 785