
Hadith #364
Kannada (ಕನ್ನಡ)ಅವನ ಮುಖಕ್ಕೆ ಮಣ್ಣು! ಅವನ ಮುಖಕ್ಕೆ ಮಣ್ಣು! ಅವನ ಮುಖಕ್ಕೆ ಮಣ್ಣು! ಯಾರ ತಂದೆ ತಾಯಿ, ಒಬ್ಬರು ಅಥವಾ ಇಬ್ಬರೂ, ಅವನ ಜೀವನದಲ್ಲಿ ಮುಪ್ಪಿನ ವಯಸ್ಸಿಗೆ ತಲುಪಿದರು, ಮತ್ತು ಅವನು (ಅವರ ಸೇವೆ ಮಾಡಿ) ಸ್ವರ್ಗದಲ್ಲಿ ದಾಖಲಾಗಲಿಲ್ಲ.
Reference: صحيح مسلم، كتاب البر والصلة والآداب، باب رغم أنف من أدرك أبويه...إلخ، الحديث 2551