Hadith #168Hadith #168

Hadith #168

Kannada (ಕನ್ನಡ)

ಅಲ್ಲಾಹನ ಸಲುವಾಗಿ ಯಾರು ಒಂದು ದಿನ ರೋಝಾ ಮಾಡುತ್ತಾನೋ, ಅಲ್ಲಾಹನು ಅವನ ಮುಖವನ್ನು ನರಕದಿಂದ ಎಪ್ಪತ್ತು ವರ್ಷಗಳ ಪ್ರಯಾಣದಷ್ಟು ದೂರ ಮಾಡಿಬಿಡುತ್ತಾನೆ.

Reference: صحيح البخاري، كتاب الجهاد والسير، باب فضل الصوم في سبيل الله، الحدیث 2840

Available in Other Languages