Hadith #384Hadith #384

Hadith #384

Kannada (ಕನ್ನಡ)

ಅಲ್ಲಾಹನ ಮೇಲೆ ಮತ್ತು ಪುನರುತ್ಥಾನ ದಿನದ ಮೇಲೆ ವಿಶ್ವಾಸ ಹೊಂದಿರುವ ಒಬ್ಬ ಮಹಿಳೆಗೆ ಒಬ್ಬ ಮಹ್ರಮ್ ಜೊತೆ ಇಲ್ಲದೇ ಒಂದು ರಾತ್ರಿ ಮತ್ತು ಒಂದು ದಿನದಷ್ಟು ದೂರ ಪ್ರಯಾಣ ಮಾಡುವುದು ಅನುಚಿತವಾಗಿದೆ (ನಿಷೇಧಿತವಾಗಿದೆ).

Reference: صحيح البخاري، أبواب تقصير الصلاة، ‌‌باب في كم يقصر الصلاة، الحدیث 1088

Available in Other Languages