Hadith #1001Hadith #1001

Hadith #1001

Kannada (ಕನ್ನಡ)

ಅಲ್ಲಾಹನ ಪವಿತ್ರ ಪ್ರವಾದಿಯ ﷺ ವಂಶಾವಳಿ ಹೀಗಿದೆ ಸಯ್ಯದುನಾ ಮೊಹಮ್ಮದ್ ﷺ ಇಬ್ನೆ ಅಬ್ದುಲ್ಲಾ ಇಬ್ನೆ ಅಬ್ದುಲ್ ಮುತ್ತಲಿಬ್ ಇಬ್ನೆ ಹಾಶಿಮ್ ಇಬ್ನೆ ಅಬ್ದೆ ಮುನಾಫ಼್ ಇಬ್ನೆ ಕುಸೈ ಇಬ್ನೆ ಕಿಲಾಬ್ ಇಬ್ನೆ ಮುರ್ರಾ ಇಬ್ನೆ ಕಾಬ್ ಇಬ್ನೆ ಲುಐ ಇಬ್ನೆ ಗಾಲಿಬ್ ಇಬ್ನೆ ಫಿಹ್‌ರ ಇಬ್ನೆ ಮಾಲಿಕ್ ಇಬ್ನೆ ನದರ್ ಇಬ್ನೆ ಕಿನಾನಾ ಇಬ್ನೆ ಖುಜೈಮಾ ಇಬ್ನೆ ಮುದ್ರಿಕಾ ಇಬ್ನೆ ಇಲ್ಯಾಸ್ ಇಬ್ನೆ ಮುದರ್ ಇಬ್ನೆ ನಿಜಾ಼ರ್ ಇಬ್ನೆ ಮಾದ್ ಇಬ್ನೆ ಅದ್ನಾನ್. (ಸಹಿಹ್ ಅಲ್ ಬುಖಾರಿ, ಕಿತಾಬ್ ಮನಾಕಿಬ್ ಅಲ್ ಅನ್ಸಾರ್, ಬಾಬ್ ಮಬ‌ಅಸನ್ ನಬಿ ﷺ) ಪವಿತ್ರ ಪ್ರವಾದಿಯರ ﷺ 'ಅದ್ನಾನ್' ವರೆಗೆ ವಂಶಾವಳಿಯ ಬಗ್ಗೆ ಎಲ್ಲ ಇತಿಹಾಸಕಾರರು ಒಂದೇ ಅಭಿಪ್ರಾಯ ಹೊಂದಿದ್ದು ಅದ್ನಾನರ ನಂತರ ಭಿನ್ನಾಭಿಪ್ರಾಯಗಳು ಇವೆ.

Reference: (صحيح البخاري، كتاب مناقب الأنصار، باب مبعث النبي صلى الله عليه وسلم)

Available in Other Languages