
Hadith #369
Kannada (ಕನ್ನಡ)ಅಲ್ಲಾಹನು ತನ್ನ ದಾಸನಿಂದ ಸಂತುಷ್ಟನಾಗುತ್ತಾನೆ ಯಾವಾಗ ಅವನು ಒಂದು ತುತ್ತು ತಿನ್ನುತ್ತಾನೆ ಮತ್ತು ಅದರ ಬದಲಿಗೆ ಅಲ್ಲಾಹನ ಗುಣಗಾನ ಮಾಡುತ್ತಾನೆ, ಅಥವಾ ನೀರು ಕುಡಿಯುತ್ತಾನೆ ಮತ್ತದರ ಬದಲಿಗೆ ಅಲ್ಲಾಹನ ಗುಣಗಾನ ಮಾಡುತ್ತಾನೆ.
Reference: صحيح مسلم، كتاب الذكر والدعاء والتوبة والاستغفار، باب استحباب حمد الله تعالى بعد الأكل والشرب، الحديث 2734