
Hadith #144
Kannada (ಕನ್ನಡ)ಅತ್ಯುತ್ತಮ ಆಡಳಿತಗಾರರೆಂದರೆ ಯಾರನ್ನು ನೀವು ಪ್ರೀತಿಸುತ್ತೀರೋ ಮತ್ತು ಯಾರು ನಿಮ್ಮನ್ನು ಪ್ರೀತಿಸುತ್ತಾರೋ, ಮತ್ತು ಯಾರು ನಿಮಗಾಗಿ ಪ್ರಾರ್ಥಿಸುವರೋ ಮತ್ತು ನೀವು ಅವರಿಗಾಗಿ ಪ್ರಾರ್ಥಿಸುವಿರೋ.
Reference: صحيح مسلم، كتاب الإمارة، باب خيار الأئمة وشرارهم، الحدیث 1855